ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳೆಂದರೆ ಕ್ರೀಡಾಭಿಮಾನಿಗಳಲ್ಲಿ ಇತರೆ ಪಂದ್ಯಗಳಿಗಿಂತ ಹೆಚ್ಚು ಕುತೂಹಲ ಮತ್ತು ಆಸಕ್ತಿ ಹುಟ್ಟಿಕೊಂಡು ಬಿಡುತ್ತದೆ<br />#Lords #Stadium<br />Lord's Stadium, known as Cricket Kashi, playing cricket there is more interesting for cricket players